ಗಂಡುಹೆಣ್ಣು ಜೋಡಿಗಳೆರಡರ ದೇಹಗಳೆರಡು ಒಂದಾಗುವ ಸಮಯದಲ್ಲಿ ಕೂಡ ತೆಂಗಿನೆಣ್ಣೆ ಬಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಎಣ್ಣೆ ಮೈಮೇಲೆಲ್ಲ ಕೈಗಳು ಸ್ವರ್ಗಸುಖ ಅನುಭವಿಸುವಾಗಲೆಲ್ಲ ರಕ್ತ ಉಕ್ಕುವ ಆ ಅನುಭವವಿದೆಯಲ್ಲ ಅದನ್ನು ಅನುಭವಿಸಿದವರಿಗೇ ಗೊತ್ತು. ತೆಂಗಿನೆಣ್ಣೆ ಕಾಮಕೇಳಿ ನಡೆಸುವಾಗ ಎಲ್ಲದಕ್ಕೂ ಒಳ್ಳೆಯದು ಎಂದು ಭಾವಿಸಬೇಡಿ. ಇದು ವ್ಯತಿರಿಕ್ತ ಪರಿಣಾಮವನ್ನೂ ಬೀರಬಹುದು. ಇದನ್ನು ಲ್ಯೂಬ್ರಿಕೆಂಟ್ ಆಗಿ ಹಲವರು ಬಳಸುತ್ತಾರೆ. ಆದರೆ, ತೆಂಗಿನೆಣ್ಣೆಯ ಬಳಕೆಯಿಂದ ಹಾನಿ ಆಗುತ್ತದೆ.ತಜ್ಞರ ಪ್ರಕಾರ, ತೆಂಗಿನೆಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಕೇಳಿ ನಡೆಸುವಾಗ