ಪ್ರತಿರಾತ್ರಿ ಹಾಸಿಗೆಯಲ್ಲಿ ಪುರುಷರ ಆ ಅಂಗ ಎದ್ದು ಕುಣಿದಾಡಿದರೇನೆ ಅದರ ಸುಖ ಹೆಚ್ಚು. ಆದರೆ ನಿಮಿರು ವೈಫಲ್ಯದಿಂದ ಪತ್ನಿಗೆ ಸುಖನೀಡಲು ಸಾಧ್ಯವಾಗೋದೇ ಇಲ್ಲ. ಆದರೆ ಈಗ ನಿಮಿರು ಹೋಗಲಾಡಿಸಲು ಹಲವು ಅತ್ಯುತ್ತಮ ಉಪಾಯಗಳೂ ಇವೆ. ನಿಯಮಿತವಾಗಿ ಅಶ್ವಗಂಧ ಬಳಸುತ್ತಿದ್ದರೆ, ಹಂತಹಂತವಾಗಿ ನಿಮಿರು ದೌರ್ಬಲ್ಯ ಕಡಿಮೆಯಾಗಿ ನಿಮಿರುವಿಕೆ ಹತೋಟಿಗೆ ಬರುತ್ತದೆ. ವೀರ್ಯವಂತರಾಗಲು ಇದನ್ನು ಪರಿಣಾಮಕಾರಿಯಾಗಿ ಮತ್ತು ಹೆಚ್ಚಿನ ಲಾಭ ಪಡೆಯಲು ಬಳಸಿಕೊಳ್ಳಬಹುದು. ಅಶ್ವಗಂಧ ತಂದು ಒಂದು ಟೀಸ್ಪೂನ್ ಪುಡಿಯನ್ನು ತುಪ್ಪದೊಂದಿಗೆ ಬೆರೆಸಬೇಕು.