ಅಪರೂಪಕ್ಕೆ ಸಮಾಗಮ ನಡೆಸುವುದರ ಪರಿಣಾಮ ಹೀಗಾಗುತ್ತಾ?

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (07:27 IST)

ಬೆಂಗಳೂರು: ಯಾವುದೋ ಕಾರಣಕ್ಕೆ ದಂಪತಿಗಳು ದೂರ ದೂರವಿದ್ದು ಅಪರೂಪಕ್ಕೆ ಸೇರುವಾಗ ಕೆಲವು ಸಮಸ್ಯೆಗಳು ಎದುರಾಗಬಹುದು.


 
ಅಪರೂಪಕ್ಕೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಬೇಗನೇ ಉದ್ರೇಕವಾಗುವುದು, ನಿಮಿರು ದೌರ್ಬಲ್ಯ ಇತ್ಯಾದಿ ಸಮಸ್ಯೆಗಳು ಬರಬಹುದು. ಅಪರೂಪಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸುವಾಗ ಬೇಗನೇ ಮುಗಿಸುವ ಆತುರದಲ್ಲಿ ಬೇಗನೇ ಉದ್ರೇಕವಾಗುವ ಸಮಸ್ಯೆಯಾಗಬಹುದು. ಇದರಿಂದ ಇಬ್ಬರಿಗೂ ತೃಪ್ತಿಯಿರದು. ಹೀಗಾಗಿ ಅಪರೂಪಕ್ಕೆ ಸೇರುವುದಾದರೂ ಮುನ್ನಲಿವಿನ ಬಗ್ಗೆ ಹೆಚ್ಚಿನ ಗಮನಕೊಟ್ಟರೆ ಈ ಸಮಸ್ಯೆ ಕೊಂಚ ಮಟ್ಟಿಗೆ ಕಡಿಮೆಯಾಗಬಹುದು.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಎಷ್ಟೇ ರಮಿಸಿದರೂ ಪತ್ನಿಗೆ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆ

ಬೆಂಗಳೂರು: ಮಹಿಳೆಯರಲ್ಲಿ ಗುಪ್ತಾಂಗದಲ್ಲಿ ಡ್ರೈನೆಸ್ ಸಮಸ್ಯೆಯಿಂದ ಎಷ್ಟೋ ಮಹಿಳೆಯರು ಲೈಂಗಿಕ ಸಮಾಗಮದಲ್ಲಿ ...

news

ದಿನವೂ ರತಿಕ್ರೀಡೆ ಮಾಡದೇ ಇದ್ದರೆ ಕೆಟ್ಟ ಕನಸು ಬೀಳುತ್ತದೆ!

ಬೆಂಗಳೂರು: ಗಂಡ-ಹೆಂಡತಿ ಇಬ್ಬರಿಗೂ ಒಪ್ಪಿಗೆ ಇದ್ದಾಗ ಪ್ರತಿನಿತ್ಯ ಲೈಂಗಿಕ ಕ್ರಿಯೆ ನಡೆಸುವುದು ...

news

ಆಕೆಯ ಶೀಲದ ಮೇಲೆ ಇವನ ಕಣ್ಣು

ಮದುವೆಯಾಗಿ ನಾಲ್ಕೈದು ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನನ್ನಾಕೆಯ ವರ್ತನೆ ಬೇರೆಯಾಗುತ್ತಿದೆ.

news

ಆ ಭಂಗಿಯಲ್ಲಿ ಸಂಭೋಗ ಮಾಡು ಅಂತ ಪತ್ನಿ ಜೀವ ಹಿಂಡೋ ಕಾಮುಕ ಗಂಡ

ತಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ ಎಂದು ...