ಬೆಂಗಳೂರು: ಮೆಂತ್ಯ ಸೊಪ್ಪಿನ ಪಲ್ಯ, ಸಾರು, ಪುಲಾವ್… ವಾವ್… ಕೇಳುವಾಗಲೇ ಬಾಯಲ್ಲಿ ನೀರೂರುತ್ತಿದೆಯೇ? ಹಾಗಿದ್ದರೆ ಮೆಂತ್ಯ ಸೊಪ್ಪು ಸೇವಿಸುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳೇನು ಎಂದು ನೀವು ತಿಳಿದುಕೊಳ್ಳಲೇಬೇಕು. ಹೊಟ್ಟೆ ಕೆಡಿಸುತ್ತೆ ಮೆಂತ್ಯ ಸೊಪ್ಪು ಇಷ್ಟ ಅಂತ ಸಿಕ್ಕಾಪಟ್ಟೆ ತಿಂದರೆ ಬೇಧಿ ಗ್ಯಾರಂಟಿ. ಅದರಲ್ಲೂ ಹೆಚ್ಚಾಗಿ ಹಾಲುಣಿಸುವ ತಾಯಂದಿರು ಮೆಂತ್ಯ ಸೊಪ್ಪು ಹೆಚ್ಚು ತಿಂದರೆ ಅಜೀರ್ಣವಾಗುವ ಸಂಭವವಿದೆ.ಅಲರ್ಜಿ ಮೆಂತ್ಯ ಸೊಪ್ಪಿನಲ್ಲಿರುವ ಕೆಲವೊಂದು ಅಂಶ ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು. ಚರ್ಮ