ಬೆಂಗಳೂರು: ದಂಪತಿಗಳು ಮದುವೆಯಾದ ಮೇಲೆ ಮಗು ಪಡೆಯಬೇಕು ಎಂದು ಹಂಬಲಿಸುವುದು ಸಹಜ. ಆದರೆ ಮಹಿಳೆಯರಂತೆ ಪುರುಷರಿಗೂ ಕೂಡ ವಯಸ್ಸಾದ ನಂತರ ಮಗು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಪುರುಷರು ಅರಿತಿರಬೇಕು. ಪುರುಷರು ತಂದೆಯಾಗುವ ವಯಸ್ಸು 25 ರಿಂದ 50 ರ ಒಳಗೆ ಇರಬೇಕು. 50 ವರ್ಷದ ನಂತರ ಅವರು ತಂದೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಮಾಡುವುದರಲ್ಲಿಟೆಸ್ಟಸ್ಟಿರೋನ್ ಎಂಬ ಹಾರ್ಮೋನು ಬಹಳ