ಬೆಂಗಳೂರು: ಮದುವೆಯ ನಂತರವೂ ಕೆಲವು ಮಹಿಳೆಯರು ಪರಪುರುಷನ ಜೊತೆ ಸಂಬಂಧವನ್ನು ಹೊಂದಿರುತ್ತಾರೆ. ಇದು ತಪ್ಪು ಹೌದು. ಆದರೆ ಇದಕ್ಕೆ ಕಾರಣ ಏನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಹಿಳೆ ಅಥವಾ ಪುರುಷ ತಮ್ಮ ಸಂಗಾತಿಗೆ ಮೋಸ ಮಾಡಲು ಬಯಸುವುದಿಲ್ಲ. ವಿವಾಹಿತ ಮಹಿಳೆ ತಕ್ಷಣ ಪರಪುರುಷನ ಸಂಬಂಧ ಬೆಳೆಸುವುದಿಲ್ಲ. ಆಮೇಲೆ ಬೆಳೆಸಿಕೊಳ್ಳಲು ಅದರ ಹಿಂದೆ ಬೇರೆ ಕಾರಣವಿರುತ್ತದೆ.