ವಯಸ್ಸಾದ ಹಾಗೆ ಪುರುಷರಲ್ಲಿ ಲೈಂಗಿಕಾಸಕ್ತಿ ಕುಂದುವುದಕ್ಕೆ ಕಾರಣವೇನು ಗೊತ್ತಾ?

ಬೆಂಗಳೂರು, ಗುರುವಾರ, 10 ಅಕ್ಟೋಬರ್ 2019 (09:23 IST)

ಬೆಂಗಳೂರು: ವಯಸ್ಸಾದಂತೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುವುದು ಸಹಜ. ಅದೇ ರೀತಿ ಪುರುಷರಲ್ಲಿ ಲೈಂಗಿಕಾಸಕ್ತಿ ಕುಗ್ಗಲು ಕಾರಣವೇನು ಗೊತ್ತಾ?


 
ಮಧುಮೇಹ, ರಕ್ತದೊತ್ತಡ ಮುಂತಾದ ಸಮಸ್ಯೆಗಳು ಪುರುಷರಲ್ಲಿ ಲೈಂಗಿಕಾಸಕ್ತಿ ಕುಗ್ಗಲು ಕಾರಣವಾಗಬಹುದು. ಇದ್ದಕ್ಕಿದ್ದಂತೆ ಪುರುಷರಲ್ಲಿ ಲೈಂಗಿಕಾಸಕ್ತಿ ಕುಗ್ಗಿದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಅದರ ನಿಜ ಕಾರಣವನ್ನು ಪತ್ತೆ ಮಾಡಬೇಕು. ಕೆಲವು ಅಧ್ಯಯನಗಳ ಪ್ರಕಾರ ಹೃದಯ ಸಂಬಂಧೀ ಸಮಸ್ಯೆಯಿದ್ದರೂ ಲೈಂಗಿಕಾಸಕ್ತಿ ಕುಗ್ಗುತ್ತದೆ ಎಂದು ತಜ್ಞರು ಹೇಳುತ್ತಾರೆ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ಎಣ್ಣೆ ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ!

ಬೆಂಗಳೂರು : ಪ್ರಶ್ನೆ : ಸ್ನಾನದ ನಂತರ ನಾನು ನಿಯಮಿತವಾಗಿ ನನ್ನ ಶಿಶ್ನಕ್ಕೆ ಆಲಿವ್ ಎಣ್ಣೆಯನ್ನು ...

news

ವೀರ್ಯ ಕುಡಿಯುವುದರಿಂದ ಆರೋಗ್ಯವನ್ನು ಸುಧಾರಿಸಬಹುದೇ?

ಬೆಂಗಳೂರು : ಪ್ರಶ್ನೆ : ಕೆಲವರು ಸಂಭೋಗದ ವೇಳೆ ವೀರ್ಯವನ್ನು ಕುಡಿಯುತ್ತಾರೆ. ವೀರ್ಯ ಕುಡಿಯುವುದರಿಂದ ...

news

ಕುಡುಕ ಗಂಡನಿಂದ ಅತ್ತಿಗೆಗೆ ಸಿಗದ ಸುಖವನ್ನು ನಾನು ನೀಡಲೇ?

ಬೆಂಗಳೂರು : ಪ್ರಶ್ನೆ : ನನ್ನ ಅತ್ತಿಗೆಯ ಪತಿ ತುಂಬಾ ಆಲ್ಕೊಹಾಲ್ ಕುಡಿಯುತ್ತಾರೆ. ಅವಳಿಗೆ ಮದುವೆಯಾಗಿ 10 ...

news

ಬೆಳಿಗ್ಗೆ ಇರುವ ಉತ್ಸಾಹ ರಾತ್ರಿ ಇರುವುದಿಲ್ಲ

ಬೆಂಗಳೂರು : ಪ್ರಶ್ನೆ : ನಾನು ನಿಮಿರುವಿಕೆಯ ತೊಂದರೆ ಅನುಭವಿಸುತ್ತಿದ್ದೇನೆ. ಮತ್ತು ರಾತ್ರಿಯಲ್ಲಿ ...