ಬೆಂಗಳೂರು: ಮಧುರ ಮಿಲನದ ರಹದಾರಿ ಎಂದರೆ ಇಬ್ಬರಲ್ಲೂ ಸಮಾನ ಆಸಕ್ತಿಯಿರಬೇಕು. ಲೈಂಗಿಕ ನಿರಾಸಕ್ತಿಗೆ ಕೆಲವು ಕಾರಣಗಳಿವೆ. ಅವು ಯಾವುವು ನೋಡೋಣ. ಚಿಂತೆ ತುಂಬಿದ ಮನ ಹೆಚ್ಚಾಗಿ ಮಹಿಳೆಯರು ಹಲವು ಕೆಲಸಗಳ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ. ಚಿಂತೆಗಳಿಂದ ತುಂಬಿದ ಮನಸ್ಸಿನಿಂದ ಪಲ್ಲಂಗವೇರಿದರೆ ಸೆಕ್ಸ್ ಆಸಕ್ತಿ ಮೂಡದು.ಔಷಧ ಕೆಲವು ಔಷಧಗಳು ನಮಗೆ ಕೆಲಸದಲ್ಲಿ ನಿರಾಸಕ್ತಿ, ಸುಸ್ತು, ಇನ್ನಿತರ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ. ಖಿನ್ನತೆ, ಒತ್ತಡಗಳಿದ್ದರೆ ಸೆಕ್ಸ್ ಲೈಫ್ ನಲ್ಲಿ ಆಸಕ್ತಿ ಇರದು.ನಿರ್ಜಲೀಕರಣ ದೇಹ