ವಯಸ್ಸಾದಂತೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗಲು ಇದೂ ಕಾರಣವಂತೆ!

ಬೆಂಗಳೂರು, ಶುಕ್ರವಾರ, 12 ಜುಲೈ 2019 (08:59 IST)

ಬೆಂಗಳೂರು: ವಯಸ್ಸಾದ ಹಾಗೆ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುವುದಕ್ಕೆ ಕಾರಣಗಳು ಏನು ಎಂಬುದರ ಬಗ್ಗೆ ವಿದೇಶೀ ಅಧ್ಯಯನಕಾರರು ಸಮೀಕ್ಷೆ ನಡೆಸಿದ್ದಾರೆ.


 
ಇದುವರೆಗೆ ವಯಸ್ಸಾದ ಹಾಗೆ ದೈಹಿಕ ಕಾರಣಗಳಿಂದ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗುತ್ತದೆ ಎಂಬ ನಂಬಿಕೆಯಿತ್ತು. ಆದರೆ ಈಗ ನಡೆಸಿದ ಹೊಸ ಅಧ್ಯಯನದಿಂದ ಇದು ಕೇವಲ ದೈಹಿಕ ಕಾರಣಗಳಿಂದ ಮಾತ್ರವಲ್ಲ, ಮಾನಸಿಕ ಕೀಳರಿಮೆಯಿಂದಲೂ ಆಗುತ್ತದೆ ಎನ್ನಲಾಗಿದೆ.
 
ವಯಸ್ಸಾದ ಹಾಗೆ ಮಹಿಳೆಯರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ, ಸಾಮರ್ಥ್ಯದ ಬಗ್ಗೆ ಕೀಳರಿಮೆ ಉಂಟಾಗುತ್ತದೆ. ಇದರಿಂದಾಗಿ ದೈಹಿಕ ಸಂಪರ್ಕಕ್ಕೆ ಹಿಂದೇಟು ಹಾಕುತ್ತಾರೆ ಎಂದು ಅಧ್ಯಯನ ಹೇಳಿದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅವರು ಇದ್ದಾಗ ಇವರು ದೂರ ಮಲಗೋದು ಏಕೆ?

ಅತ್ತೆ ಮಾವ ಹಳ್ಳಿಯಲ್ಲಿ, ಮಗ-ಸೊಸೆ ಪ್ಯಾಟೆಯಲ್ಲಿ ಎನ್ನುವ ಕುಟುಂಬಗಳೇ ಹೆಚ್ಚು. ಆದರೆ ಆಗೊಮ್ಮೆ, ಈಗೊಮ್ಮೆ ...

news

ಅವಳನ್ನು ಪಡೆಯಲಾ? ಜಾಬ್ ಬಿಡಲಾ? ಟೆನ್ಶನ್ ನಲ್ಲಿರುವೆ…!

ಬಾಸ್ ಹೆಂಡತಿಯನ್ನು ಆಫೀಸ್ ನ ಭೋಜನಕೂಟ ಸಮಾರಂಭದಲ್ಲಿ ಭೇಟಿ ಮಾಡಿದ್ದೆ. ಆಕೆ ನನ್ನ ಕ್ಲಾಸ್ ಮೆಟ್ ಎಂದು ...

news

ರಾತ್ರಿ ಮಾಡೋ ಆ ಕೆಲಸಕ್ಕೆ ಯಾವಾಗ ಏಳಬೇಕು?

ರತಿಸುಖದ ಮೇಲೆ ಹಲವು ಅಂಶಗಳು ಪರಿಣಾಮ ಬೀರುತ್ತವೆ. ಅದರಲ್ಲಿ ಈ ಕೆಲಸವೂ ಒಂದು.

news

ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಎಷ್ಟು ಕ್ಯಾಲೋರಿ ಕರಗುತ್ತದೆ ಗೊತ್ತಾ?

ಬೆಂಗಳೂರು : ಲೈಂಗಿಕ ಕ್ರಿಯೆ ಸಂಬಂಧವನ್ನು ಬೆಸೆಯುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅಲ್ಲದೇ ನಿಯಮಿತವಾಗಿ ...