ಬೆಂಗಳೂರು: ಕೆಲವು ಪುರುಷರಿಗೆ ತನ್ನ ಸಂಗಾತಿ ತಾನು ಕರೆದಾಗಲೆಲ್ಲಾ ತನ್ನ ಸಂಗಾತಿ ಮಧುಮಂಚಕ್ಕೆ ಬರುವುದಿಲ್ಲ ಎಂಬ ಬೇಸರವಿರುತ್ತದೆ. ಬೇಸರಿಸುವ ಮೊದಲು ಆಕೆ ಯಾಕೆ ಲೈಂಗಿಕ ಕ್ರಿಯೆಗೆ ಒಲ್ಲೆನೆನ್ನುತ್ತಾಳೆ ಎನ್ನುವುದಕ್ಕೆ ಕಾರಣ ತಿಳಿದುಕೊಳ್ಳಿ.ದೈಹಿಕ ಸಮಸ್ಯೆ ಮದುವೆಯಾದ ಹೊಸತರಲ್ಲಿ ಲೈಂಗಿಕ ಕ್ರಿಯೆಗೆ ತೋರುವ ಆಸಕ್ತಿ ಕ್ರಮೇಣ ಕಡಿಮೆಯಾಗುತ್ತಾ ಬರುವುದಕ್ಕೆ ದೈಹಿಕ ಬದಲಾವಣೆಗಳೂ ಕಾರಣವಿರಬಹುದು. ಕೆಲವು ಮಹಿಳೆಯರಿಗೆ ಒಣ ಗುಪ್ತಾಂಗದಿಂದಾಗಿ ಮಿಲನ ಕ್ರಿಯೆ ಸಂದರ್ಭ ನೋವು, ಸುಸ್ತು ಈ ಕಾರಣಗಳಿಂದ ಲೈಂಗಿಕ ಕ್ರಿಯೆ ಬೇಡ