ಬೆಂಗಳೂರು: ಸರಿಯಾದ ದಿನಕ್ಕೆ ಋತುಸ್ರಾವವಾಗದೇ ಇದ್ದಾಗ ಮಹಿಳೆಯರಲ್ಲಿ ಹಲವು ಆತಂಕಗಳು ಬರುವುದು ಸಹಜ. ಮುಖ್ಯವಾಗಿ ಗರ್ಭಿಣಿಯೇ ಎಂಬ ಸಂಶಯ ಕಾಡುತ್ತದೆ. ಆದರೆ ಮುಟ್ಟು ಸರಿಯಾದ ದಿನಕ್ಕೆ ಬಾರದೇ ಇರುವುದಕ್ಕೆ ಹಲವು ಕಾರಣಗಳಿವೆ.ಒತ್ತಡ ಮುಖ್ಯವಾಗಿ ಒತ್ತಡ ಮುಟ್ಟಿನ ದಿನಾಂಕವನ್ನು ಅದಲು ಬದಲು ಮಾಡಬಹುದು. ಮಾನಸಿಕ ಒತ್ತಡ ಮಹಿಳೆಯ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ.ದೇಹ ತೂಕ ತೆಳ್ಳಗೆ, ದೇಹ ತೂಕ ವಯಸ್ಸಿಗೆ ತಕ್ಕಷ್ಟು ಇಲ್ಲದೇ ಇದ್ದಾಗ ಈ ರೀತಿ ಅನಿಯಮಿತ ಮುಟ್ಟು ಸಾಮಾನ್ಯ.ವಿಪರೀದ