ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು, ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಎಷ್ಟು ಗಂಟೆಯ ವ್ಯಾಯಾಮ ಮುಖ್ಯ ಎಂದು ತಿಳಿದುಕೊಳ್ಳಲು ಈ ಕೆಳಗಿನ ಅಂಶಗಳನ್ನು ಓದಿರಿ. ನೀವು ಅತಿಯಾದ ದೇಹದ ತೂಕದಿಂದ ಬೇಸತ್ತು, ಅದನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಕಸರತ್ತುಗಳನ್ನು ಮಾಡುತ್ತಿದ್ದರೂ ನಿಮ್ಮ ತೂಕ ಕಡಿಮೆ ಆಗುತ್ತಿಲ್ಲವೇ? ತುಂಬಾ ಜನರು ತಮಗೆ ಇಷ್ಟವಾದ ಆಹಾರ ತಿನ್ನುವುದನ್ನು ಬಿಡುತ್ತಾರೆ. ಮತ್ತೆ ಕೆಲವರು ದಿನದಲ್ಲಿ ಎರಡು ಬಾರಿ ವ್ಯಾಯಾಮ ಮಾಡುತ್ತಾರೆ. ಆದರೂ, ಅವರ ದೇಹದ