ಬೆಂಗಳೂರು: ನೀಳ ಕಾಯದ, ಸದೃಢ ಪುರುಷನೆಂದರೆ ಪರ್ಫೆಕ್ಟ್ ಎನ್ನಲಾಗುತ್ತದೆ. ಸೆಕ್ಸ್ ವಿಚಾರದಲ್ಲೂ ಪುರುಷರ ಎತ್ತರ ಪ್ರಧಾನ ಪಾತ್ರ ವಹಿಸುವುದಂತೆ! ಹೀಗಂತ ಹೊಸ ಅಧ್ಯಯನವೊಂದು ಹೇಳಿದೆ. ಅತೀ ಹೆಚ್ಚು ಸೆಕ್ಸ್ ಸುಖ ಅನುಭವಿಸುವವರಲ್ಲಿ ಹೆಚ್ಚು ಎತ್ತರವಿರುವ ಪುರುಷರಿಗಿಂತ ಕಡಿಮೆ ಎತ್ತರವಿರುವ ಪುರುಷರೇ ಎಂದು ಅಧ್ಯಯನ ವರದಿ ಹೇಳಿದೆ.ಲೈಂಗಿಕ ಆರೋಗ್ಯ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ 5 ಅಡಿ 9 ಇಂಚು ಉದ್ದ ಅಥವಾ ಅದಕ್ಕಿಂತ ಕಡಿಮೆ ಉದ್ದವಿರುವ ಪುರುಷರು ಹೆಚ್ಚು