ಬೆಂಗಳೂರು: ಗಂಡ ಹೆಂಡಿರ ನಡುವಿನ ಸುಮಧುರ ದಾಂಪತ್ಯಕ್ಕೆ ಲೈಂಗಿಕ ಜೀವನ ಪ್ರಮುಖ ರಹದಾರಿ. ಹಾಗಾದರೆ ಲೈಂಗಿಕತೆ ಎನ್ನುವುದು ಗಂಡ-ಹೆಂಡಿರ ಸಂಬಂಧವನ್ನು ಹೇಗೆ ಗಟ್ಟಿಗೊಳಿಸುತ್ತದೆ?ಏನೋ ಒಂಥರಾ ಖುಷಿ ಇಂದು ಲೈಂಗಿಕ ಸುಖ ಅನುಭವಿಸುತ್ತೇವೆ ಎನ್ನುವ ಭಾವನೆ ಇಬ್ಬರಲ್ಲೂ ಏನೋ ಒಂಥರಾ ಖುಷಿ ತುಂಬುತ್ತದೆ. ಇದರಿಂದ ಲವ ಲವಿಕೆಯಿಂದಿರಬಹುದು.ಸಮಯ ಕಳೆಯಲು ನಿಯಮಿತವಾಗಿ ಲೈಂಗಿಕ ಸುಖ ಪಡೆಯುವುದರಿಂದ ಇಬ್ಬರೂ ಹೆಚ್ಚು ಸಮಯ ಜತೆಗೇ ಕಳೆಯುತ್ತೀರಿ. ಇದರಿಂದ ಹೊಂದಾಣಿಕೆ ಹೆಚ್ಚುತ್ತದೆ.ಸೌಂದರ್ಯ ಕಾಮದಾಟಕ್ಕಾಗಿ ಸಂಗಾತಿಯನ್ನು ಆಹ್ವಾನಿಸುವ ಭರದಲ್ಲಿ