Normal 0 false false false EN-US X-NONE X-NONE ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಂಡಿನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆ ಮಂಡಿ ನೋವು ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಬಳಸಿ. 1 ಹಿಡಿ ಕರಿಬೇವು, 1 ಚಮಚ ಕಪ್ಪು ಎಳ್ಳು, 1 ಚಮಚ ಅಗಸೆಬೀಜ, 2 ಚಮಚ ಬೆಲ್ಲ, ನೀರು ಇವಿಷ್ಟನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಂಡಿ ನೋವು