ಬೆಂಗಳೂರು : ಪ್ರಶ್ನೆ : ಹಾಯ್. ನಾನು 28ವರ್ಷ ವಯಸ್ಸಿನವಳಾಗಿದ್ದು, ನನಗೆ 3 ತಿಂಗಳ ಹಿಂದೆ ಎಂಗೇಜ್ ಮೆಂಟ್ ಆಗಿದೆ. ಇದು ಆ್ಯರೆಂಜ್ ಮ್ಯಾರೇಜ್. ನಾನು ಮದುವೆಯಾಗುವ ಹುಡುಗ ವಿದ್ಯಾವಂತನಾಗಿದ್ದು, ಉದಾರ ಮನೋಭಾವದವನಾಗಿದ್ದಾನೆ. ಆದರೆ ನಾನು ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದರಿಂದ ಆತನ ಜೊತೆ ಕಳೆದ ಹಿಂದಿನ ನೆನಪುಗಳು ನನ್ನನ್ನು ಕಾಡುತ್ತಿದೆ. ಇದರಿಂದ ನನ್ನ ಮದುವೆಯಾಗುವ ಹುಡುಗನ ಜೊತೆ ಆರಾಮವಾಗಿರಲು ಆಗುತ್ತಿಲ್ಲ. ದಯವಿಟ್ಟು ನನಗೆ ಪರಿಹಾರ ತಿಳಿಸಿ.