ಬೆಂಗಳೂರು : ಹಾಲುಣಿಸುವ ತಾಯಂದಿರಲ್ಲಿ ಕಂಡುಬರುವ ಸಮಸ್ಯೆಯೆಂದರೆ ಸ್ತನದ ತೊಟ್ಟಿನಲ್ಲಾಗುವ ನೋವು ಹಾಗು ಬಿರುಕು. ಮಗು ಹಾಲು ಕುಡಿಯುವುದರಿಂದ ಸ್ತನದ ತೊಟ್ಟಲ್ಲಿ ಗಾಯಗಳಾಗಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ ಕೂಡ ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಮನೆಮದ್ದುಗಳನ್ನು ಮಾಡಿ ಹಚ್ಚಿದರೆ ನೋವು ಹಾಗು ಬಿರುಕು ಕಡಿಮೆಯಾಗುತ್ತದೆ. ತುಳಸಿ ಎಲೆಗಳ ಪೇಸ್ಟ್ :- ತುಳಸಿ ಎಲೆಗಳು ಯಾವುದೇ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿರುತ್ತವೆ. ಅವುಗಳು ಬ್ಯಾಕ್ಟೀರಿಯಾದ ಗುಣಲಕ್ಷಣಗಳಿಂದ ತುಂಬಿರುತ್ತವೆ, ಬಿರುಕುಗೊಂಡ