ಬೆಂಗಳೂರು: ಪಾದಗಳಲ್ಲಿ ಬಿರುಕುಗಳನ್ನು ನೋಡಿದಾಗ ಅಸಹ್ಯದ ಜೊತೆಗೆ ಬೇಸರವು ಆಗಿತ್ತದೆ. ಬಿರುಕುಗಳಿಂದ ಜನರು ನಮ್ಮನ್ನು ಕೀಳಾಗಿ ಕಾಣುತ್ತಾರೆ ಎಂಬ ಅನಿಸಿಕೆ ಕೆಲವರಲ್ಲಿದೆ. ಇದರಿಂದ ಪಾದಗಳ ಬಿರುಕುಗಳನ್ನು ಬಚ್ಚಿಡುತ್ತಾರೆ. ಇದರ ಬದಲು 3 ರಾತ್ರಿಯಲ್ಲಿ ಬಿರುಕುಗಳನ್ನು ಕಡಿಮೆಯಾಗಿಸುವ ನೈಸರ್ಗಿಕ ವಿಧಾನಗಳನ್ನು ಬಳಸಿ.