ಬೆಂಗಳೂರು : ದೂರ ಪ್ರಯಾಣ ಮಾಡುವಾಗ ವಾಂತಿ ಅಥವಾ ತಲೆ ಸುತ್ತುವ ಸಮಸ್ಸೆಗಳು ಕೆಲವರನ್ನು ಕಾಡುತ್ತದೆ. ಆದ್ದರಿಂದ ದೂರ ಪ್ರಯಾಣ ಬೆಳೆಸಲು ಮನೆಯಿಂದ ಹೊರಡುವ ಮುನ್ನ ಈ ಕೆಲವೊಂದು ಮನೆ ಮದ್ದುಗಳನ್ನು ತೆಗೆದುಕೊಳ್ಳುವುದರಿಂದ ತಲೆಸುತ್ತುವಿಕೆ ಮತ್ತು ವಾಂತಿಯನ್ನು ತಡೆಯಬಹುದು.