ಬೆಂಗಳೂರು: ದಾಂಪತ್ಯದ ಮತ್ತೊಂದು ಪ್ರಮುಖ ಅಂಗವೇ ಲೈಂಗಿಕ ಜೀವನ. ಹಾಗಂತ ಮದುವೆಗೆ ಮೊದಲು ಸೆಕ್ಸ್ ಗೆ ಅವಸರ ಮಾಡಿದರೆ ಅಪಾಯವೇ ಹೆಚ್ಚು ಎಂಬುದು ಗಮನದಲ್ಲಿರಲಿ. ಕೆಲವು ಅಂಶಗಳ ಬಗ್ಗೆ ನೂತನ ದಂಪತಿಗಳು ಗಮನಕೊಡಲೇ ಬೇಕು. ಸಮಯ ಕೊಡಿ ಮದುವೆಯಾದ ಮೇಲೆ ಇಬ್ಬರಿಗೂ ಜೀವನ ಹೊಸತು. ಒಬ್ಬರಿಗೊಬ್ಬರು ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಬಹುದು. ಹಾಗಾಗಿ ಅದಕ್ಕಿಂತ ಮೊದಲು ಸೆಕ್ಸ್ ಗೆ ಆತುರಪಟ್ಟು ಸುಖ ಸಂಬಂಧ ಕಳೆದುಕೊಳ್ಳಬೇಡಿ.ಸಂಕೋಚ ಮದುವೆಗೆ ಮೊದಲು ಎಲ್ಲರಿಗೂ