ಬೆಂಗಳೂರು : ಕೆಲವರಿಗೆ ಕಾಲಿನ ಹಿಮ್ಮಡಿ ಒಡೆಯುವಂತಹ ಸಮಸ್ಯೆ ಇರುತ್ತದೆ. ಇದಕ್ಕಾಗಿ ಅವರು ಅನೇಕ ರೀತಿಯಾದ ಔಷಧಿಗಳನ್ನು ಹಚ್ಚುತ್ತಾರೆ. ಆದರೆ ಯಾವುದೇ ಔಷಧಿ ಬಳಸದೇ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಒಂದು ಸುಲಭ ಮಾರ್ಗ ಇಲ್ಲಿದೆ ನೋಡಿ. ಕೆಲವರ ಹಿಮ್ಮಡಿಯ ಚರ್ಮಗಳು ನಡೆದು ನಡೆದು ದಪ್ಪವಾಗಿರುವುದರಿಂದ ಚಳಿಗಾಲದಲ್ಲಿ ಒಡೆಯುತ್ತದೆ. ಈ ಸಮಸ್ಯೆಯನ್ನು ಕಡಿಮೆಮಾಡಲು ನೀವು ಹೆಚ್ಚು ಶ್ರಮಪಡಬೇಕಿಲ್ಲ. ನೀವು ಪ್ರತಿದಿನ ಸ್ನಾನ ಮಾಡುವಾಗ ಅಥವಾ ಫ್ರೀ ಇರುವಾಗ ಒಟಾದ ಕಲ್ಲಿನಿಂದ ಕಾಲಿನ