ಬೆಂಗಳೂರು: ವಿಮಾನದಲ್ಲಿ ಗಂಟೆಗಟ್ಟಲೆ ಪ್ರಯಾಣಿಸಬೇಕೆಂದರೆ ಟೈಮ್ ಪಾಸ್ ಗೆಂದು ಮದ್ಯಪಾನ ಮಾಡುತ್ತಿದ್ದರೆ ತಕ್ಷಣ ಆ ಅಭ್ಯಾಸ ಬಿಡುವುದು ಒಳ್ಳೆಯದು.ಯಾಕೆಂದರೆ ವಿಮಾನದಲ್ಲಿ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು.ಆರೋಗ್ಯ ತಜ್ಞರ ಪ್ರಕಾರ ವಿಮಾನ ಹಾರಾಡುತ್ತಿರಬೇಕಾದರೆ ಅಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಮದ್ಯಪಾನ ಮಾಡುವುದರಿಂದ ನಮ್ಮ ದೇಹ ನಿರ್ಜಲೀಕರಣಕ್ಕೊಳಗಾಗುವ ಸಾಧ್ಯತೆಯಿದೆ. ಪರಿಣಾಮ ತಲೆಸುತ್ತು, ವಾಕರಿಕೆ, ನಿಶ್ಯಕ್ತಿ ಇತ್ಯಾದಿ ಕಾಣಿಸಿಕೊಳ್ಳಬಹುದು. ಅಲ್ಲದೆ, ಇದರಿಂದ ಮೆದುಳು, ಕಿಡ್ನಿ ಮೇಲೂ