ಬೆಂಗಳೂರು: ಸೆಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಹೇಗೆ ಹಲವು ಲಾಭಗಳಿವೆಯೋ ಹಾಗೇ ನಿಯಮಿತವಾಗಿ ಸೆಕ್ಸ್ ಮಾಡದೇ ಇರುವುದರಿಂದಲೂ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತವೆ. ಖಿನ್ನತೆ ಒಂದು ವೇಳೆ ಸಂಗಾತಿಯಿಂದ ಸೆಕ್ಸ್ ಸುಖ ಸಿಗದೇ ಹೋದರೆ ಖಿನ್ನತೆಗೊಳಗಾಗುವ ಸಂಭವವೂ ಇದೆ. ಹಾಗಾಗಿ ಎಷ್ಟೋ ದಾಂಪತ್ಯ ಮುರಿದು ಬೀಳುವುದಕ್ಕೂ ಇದೇ ಕಾರಣಗಳಿರುತ್ತವೆ.ಮುಟ್ಟು ನಿಲ್ಲುವಾಗ ಸೆಕ್ಸ್ ಅಪರೂಪಕ್ಕೊಮ್ಮೆ ಮಾಡುವುದರಿಂದ ಮುಟ್ಟು ನಿಲ್ಲುವ ಹಂತದಲ್ಲಿ ಅಧಿಕ ರಕ್ತ ಸ್ರಾವ, ನೋವು ಸಾಮಾನ್ಯ.ಬುದ್ಧಿವಂತಿಕೆ ಮ್ಯಾರಿಲ್ಯಾಂಡ್ ವಿವಿಯ ಅಧ್ಯಯನವೊಂದರ ಪ್ರಕಾರ