ಪ್ರಶ್ನೆ: ನಾನು ಮದುವೆಗೂ ಮೊದಲಿನಿಂದಲೇ ನಾಲ್ಕೈದು ವರ್ಷಗಳಿಂದ ಗಂಡನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವೆ. ಆತ ನನ್ನ ಸ್ತನಗಳ ಜೊತೆಗೆ ಸಖತ್ ಆಗಿ ಆಟ ಆಡುತ್ತಾನೆ. ಆದರೂ ನನ್ನ ಸ್ತನಗಳ ಗಾತ್ರ ದೊಡ್ಡದಾಗಿಲ್ಲ. ಇದು ನನಗೆ ಚಿಂತೆ ತರಿಸಿದೆ. ಪರಿಹಾರವಿದ್ದರೆ ತಿಳಿಸಿ. ಉತ್ತರ: ಸ್ತನಗಳ ಗಾತ್ರ ಬಗ್ಗೆ ನೀವು ಚಿಂತೆ ಮಾಡೋದನ್ನು ಬಿಡಿ. ಯಾವುದೇ ಔಷಧಗಳು ಸ್ತನ ಗಾತ್ರ ಹೆಚ್ಚಿಸುತ್ತವೆ ಅನ್ನೋದಕ್ಕೆ ನಿಖರವಾದ ಪುರಾವೆ ಈವರೆಗೂ ಸಿಕ್ಕಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಔಷಧಗಳಿದ್ದರೂ