ಪ್ರಶ್ನೆ: ನನ್ ಹೆಸರು, ಊರು ಬೇಡ. ನಾನು ಮದುವೆಗೂ ಮೊದಲು ಇಬ್ಬರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ಮೊದಲನೇ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಎರಡನೆಯವನ ಜೊತೆ ಸಂಬಂಧ ಬೆಳೆಸಿ ಪ್ರೀತಿಯಲ್ಲಿ ಬಿದ್ದಿರುವೆ. ಆದರೆ ಇದಕ್ಕೂ ಮನೆಯವರು ಕ್ಯಾತೆ ತೆಗೆಯುತ್ತಿದ್ದಾರೆ. ಮಾವನೊಂದಿಗೆ ಮದುವೆಯಾಗು ಅಂತಿದ್ದಾರೆ. ಆದರೆ ನಾನು ಇಬ್ಬರೂ ಪ್ರಿಯಕರರ ಜೊತೆಗೆ ಸಂಭೋಗ ನಡೆಸಿದ್ದೇನೆ. ಈಗ ಮಾವನನ್ನು ಮದುವೆಯಾದರೆ ನನ್ನ ಮೊದಲಿನ