ಬೆಂಗಳೂರು: ಸುಖ ದಾಂಪತ್ಯಕ್ಕೆ ವಯಸ್ಸಿನ ಹಂಗಿಲ್ಲ. ಒಂದು ವಯಸ್ಸು ದಾಟಿದ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ತಪ್ಪಾ ಎಂಬ ಆತಂಕ ಕೆಲವರಿಗೆ ಕಾಡುತ್ತದೆ.