ಬೆಂಗಳೂರು : ಪ್ರಶ್ನೆ : ನಾನು 39 ವರ್ಷದ ವಿವಾಹಿತ ವ್ಯಕ್ತಿ. ಈಗ ನಾನು ಕೆಲವು ದಿನಗಳಿಂದ ನನ್ನ ಮುಂದೊಗಲಿನ ಅಡಿಯಲ್ಲಿ ಬಿರುಕುಗಳ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಅದು ನನಗೆ ಸಂಭೋಗದ ವೇಳೆ ನೋವನ್ನುಂಟುಮಾಡುತ್ತಿದೆ. ಇದು ಗಂಭೀರ ಸಮಸ್ಯೆಯೇ? ಇದಕ್ಕೆ ಯಾವುದಾದರೂ ಔಷಧ ಶಿಫಾರಸ್ಸು ಮಾಡಿ.