ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 27. ನನ್ನ ಹೆಂಡತಿ ಲೈಂಗಿಕತೆಯಲ್ಲಿ ತೃಪ್ತಿ ಹೊಂದಿಲ್ಲ. ಕಾರಣ ಆಕೆ ರಾತ್ರಿ ಮೂರು ಬಾರಿಯಾದರೂ ಈ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸುತ್ತಾಳೆ. ಆದರೆ ನನಗೆ ಮೂರು ಬಾರಿ ಈ ಕಾರ್ಯದಲ್ಲಿ ತೊಡಗಿದಾಗ ಸುಸ್ತಾಗುತ್ತದೆ. ನಾವು ಲೈಂಗಿಕತೆಯನ್ನು ಮಿತಿಗೊಳಿಸಬೇಕು ಎಂದು ಆಕೆಗೆ ಹೇಗೆ ಮನವರಿಕೆ ಮಾಡಲಿ? ಅಥವಾ ನನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಯಾವುದಾದರೂ ಔಷಧವಿದ್ದರೆ ತಿಳಿಸಿ.