ಬೆಂಗಳೂರು : ಪ್ರಶ್ನೆ : ನಾನು 26 ವರ್ಷದ ಮಹಿಳೆ. ನಾವು ಮದುವೆಯಾಗಿ ಒಂದು ವರ್ಷವಾಗಿದೆ. ನನ್ನ ಪತಿ ನನ್ನ ಎಲ್ಲಾ ಅಗತ್ಯತೆಯನ್ನು ಪೂರೈಸುತ್ತಾನೆ. ಆದರೆ ಇತ್ತೀಚೆಗೆ ಅವರು ಲೈಂಗಿಕ ಕ್ರಿಯೆಯ ವೇಳೆ ಕ್ಯಾಟ್ ಸೂಟ್ ನ್ನು ಧರಿಸುವಂತೆ ಹೇಳುತ್ತಿದ್ದಾರೆ. ಇದರಿಂದ ನನಗೆ ತುಂಬಾ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಅವರಿಗೆ ಹೇಗೆ ತಿಳಿಸುವುದೆಂದು ಅರ್ಥವಾಗುತ್ತಿಲ್ಲ. ನನ್ನ ಗಂಡನನ್ನು ನೋಯಿಸಲು ನಾನು ಬಯಸುವುದಿಲ್ಲ. ಆದರೆ ನನಗೆ ಅವರ ಈ ಆಸೆ ಇಷ್ಟವಾಗುತ್ತಿಲ್ಲ. ನಾನು ಏನು ಮಾಡಲಿ?