ಲೈಂಗಿಕತೆಯ ವೇಳೆ ಸಂಗಾತಿ ಹೀಗೆ ಮಾಡುವುದನ್ನು ನಿರಾಕರಿಸುತ್ತಾಳೆ

ಬೆಂಗಳೂರು| pavithra| Last Modified ಗುರುವಾರ, 19 ಡಿಸೆಂಬರ್ 2019 (06:30 IST)
ಬೆಂಗಳೂರು : ಪ್ರಶ್ನೆ : ನನಗೆ 19 ವರ್ಷ. ಮತ್ತು ನಾನು ಪ್ರಸ್ತುತ ನನ್ನ ಸಹಪಾಠಿಯೊಂದಿಗೆ ದೈಹಿಕ ಸಂಬಂಧದಲ್ಲಿದ್ದೇನೆ. ಆದರೆ ಅವಳು ತನ್ನ ಯೋನಿಯೊಳಗೆ ನನ್ನ ಬೆರಳುಗಳನ್ನು ಹಾಕಲು ಬಿಡುವುದಿಲ್ಲ. ಅದು ಏಕೆ? ಯೋನಿಯೊಳಗೆ ಬೆರಳುಗಳನ್ನು ಸೇರಿಬಾರದೇ?


ಉತ್ತರ : ನಿಮ್ಮ ಸಂಗಾತಿಗೆ ಅದು ಇಷ್ಟವಿಲ್ಲದಿದ್ದರೆ ಅವಳು ನಿಮ್ಮನ್ನ ನಿರಾಕರಿಸುವ ಎಲ್ಲ ಹಕ್ಕನ್ನು ಹೊಂದಿದ್ದಾಳೆ. ಆ ಬಗ್ಗೆ ನಿಮಗೆ ತಿಳಿದಿರಲಿ. ನೀವಿಬ್ಬರು ಏನೇ ಮಾಡಿದರೂ ಮೊದಲು ಅದರ ಬಗ್ಗೆ ಯೋಚಿಸಿ ಮಾಡಿ ಹಾಗೆ ದಯವಿಟ್ಟು ಕಾಂಡೋಮ್ ಇಲ್ಲದೆ ಏನನ್ನೂ ಮಾಡಬೇಡಿ.

 

 
ಇದರಲ್ಲಿ ಇನ್ನಷ್ಟು ಓದಿ :