ಬೆಂಗಳೂರು : ಪ್ರಶ್ನೆ : ನನಗೆ 28 ವರ್ಷ. ಐದು ತಿಂಗಳ ಹಿಂದೆ ನನಗಿಂತ 5 ವರ್ಷ ಚಿಕ್ಕವಳಾದ ಮಹಿಳೆಯನ್ನು ಮದುವೆಯಾದೆ. ಆದರೆ ನಾನು ಅವಳೊಂದಿಗೆ ಸಂಭೋಗ ನಡೆಸಲು ಪ್ರಯತ್ನಿಸಿದಾಗಲೆಲ್ಲಾ ನನ್ನ ವೀರ್ಯ 2 ನಿಮಿಷಗಳಲ್ಲಿ ಸ್ಖಲನಗೊಳ್ಲುತ್ತದೆ. ತಕ್ಷಣ ನನಗೆ ಸುಸ್ತಾಗಿ ಮತ್ತೆ ಅದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನಗೆ ಪರಿಹಾರ ತಿಳಸಿ. ನಾನು ಮದುವೆಗೂ ಮೊದಲು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೆ. ಇದರಿಂದ ಈ ಸಮಸ್ಯೆ ಎದುರಾಗಿದೆಯೇ?