ಬೆಂಗಳೂರು : ಪ್ರಶ್ನೆ : ನಾನು 31 ವರ್ಷದ ಮಹಿಳೆ. ಮತ್ತು ನಾನು ಶೀಘ್ರದಲ್ಲಿಯೇ ಮದುವೆಯಾಗಲಿದ್ದೇನೆ. ನಾನು ಹಲವು ಕಾಲದಿಂದ ಸಂಭೋಗಿಸಲು ಬಯಸುತ್ತಿದ್ದೇನೆ. ಆದ್ದರಿಂದ ಮದುವೆಯಾದ ಮೇಲೆ ನಾನು ದಿನಕ್ಕೆ ಎಷ್ಟು ಬಾರಿ ಸಂಭೋಗ ಮಾಡಬಹುದು? ಇದನ್ನು ಹಲವು ಬಾರಿ ಮಾಡಿದರೆ ಅನಾರೋಗ್ಯಕರವೇ?