ಬೆಂಗಳೂರು : ನಾನು ಲೈಂಗಿಕವಾಗಿ ಉತ್ಸುಕಳಾಗಿದ್ದಾಗಲೆಲ್ಲಾ , ನನ್ನನ್ನು ನಾನು ನೋಯಿಸಿಕೊಳ್ಳಲು ಇಷ್ಟಪಡುತ್ತೇನೆ. ಅದಕ್ಕಾಗಿ ನಾನು ಪೆನ್ನಿನಿಂದ ಚುಚ್ಚಿಕೊಳ್ಳುತ್ತೇನೆ. ಮತ್ತು ಹಸ್ತಮೈಥುನ ಮಾಡಿದಾಗ ನನ್ನ ಯೋನಿಯಿಂದ ರಕ್ತಸ್ರಾವವಾಗುತ್ತದೆ. ನಾನೇನು ಮಾಡಲಿ?