ಬೆಂಗಳೂರು : ಪ್ರಶ್ನೆ : ನನ್ನ ಶಿಶ್ನ ಚಿಕ್ಕದಾಗಿದೆ. ನನಗೂ ಅಕಾಲಿಕ ಸ್ಖಲನ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಫೋರ್ ಪ್ಲೇ ಸಮಯದಲ್ಲಿಯೇ ನಾನು ಸ್ಖಲನ ಮಾಡುತ್ತೇನೆ. ಇದನ್ನು ಸರಿಪಡಿಸಲು ನಾನು ಏನು ಮಾಡಲಿ?