ಬೆಂಗಳೂರು : ಪ್ರಶ್ನೆ : ನಾನು 20 ವರ್ಷದ ಮಹಿಳೆ. ನನ್ನ ಸಂಗಾತಿ ಮತ್ತು ನಾನು ಲೈಂಗಿಕ ಚಟುವಟಿಕೆಗಳನ್ನು ಆನಂದಿಸುತ್ತೇವೆ. ಆ ವೇಳೆ ನಾವು ಒಳ ಉಡುಪಿಗಳನ್ನು ಇಟ್ಟುಕೊಳ್ಳುತ್ತೇವೆ. ಒಳ ಉಡುಪುಗಳ ಮೂಲಕ ಸ್ಖಲನವು ನನ್ನ ಯೋನಿಯೊಳಗೆ ಸೇರಿಕೊಳ್ಳಬಹುದೇ? ನಾನು ಗರ್ಭಿಣಿಯಾಗುವ ಸಂಭವವಿದೆಯೇ?