ಬೆಂಗಳೂರು : ನಾನು 39 ವರ್ಷದ ಮಹಿಳೆ. ನನಗೆ ಇಬ್ಬರು ಪ್ರೇಮಿಗಳು. ನನ್ನ ಪತಿ ಮತ್ತು ಅವರ ಸಹೋದರ. ನಾವು ಮೂವರು ಸಂಬಂಧವನ್ನು ಹಂಚಿಕೊಳ್ಳುತ್ತೇವೆ. ಈ ಬಗ್ಗೆ ನನ್ನ ಅತ್ತೆಗೆ ಅನುಮಾನ ಶುರುವಾಗಿದೆ. ನಾನು ಏನು ಮಾಡಲಿ?