ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ವ್ಯಕ್ತಿ. ನಾನು ಲೈಂಗಿಕ ಕಾರ್ಯಕರ್ತೆಯೊಂದಿಗೆ ಸಂಭೋಗಿಸಲು ಬಯಸುತ್ತೇನೆ. ಆದರೆ ನನಗೆ ಏಡ್ಸ್ ಕಾಯಿಲೆ ಹರಡುವ ಬಗ್ಗೆ ಭಯವಿದೆ. ಯಾವುದೇ ಸೋಂಕು ಹರಡದ ಹಾಗೆ ಹೇಗೆ ಸಂಭೋಗಿಸಬೇಕೆಂದು ದಯವಿಟ್ಟು ತಿಳಿಸಿ.