ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಅವಿವಾಹಿತ ವ್ಯಕ್ತಿ. ನಾನು ವಿವಾಹಿತ ಮಹಿಳೆಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದೇನೆ. ಅವಳು ಇಬ್ಬರು ಮಕ್ಕಳನ್ನು ಹೊಂದಿದ್ದಾಳೆ. ನನ್ನ ಜೊತೆ ಮತ್ತು ಅವಳ ಪತಿ ಜೊತೆ ನಿಯಮಿತವಾಗಿ ಲೈಂಗಿಕ ಸಂಬಂಧ ಹೊಂದಿದ್ದಾಳೆ. ಇದರಿಂದ ನನಗೆ ಅಪಾಯವಿದೆಯೇ?