ಬೆಂಗಳೂರು : ಪ್ರಶ್ನೆ : ನನಗೆ 19 ವರ್ಷ. 40 ವರ್ಷದ ಆಸುಪಾಸಿನ ಮಹಿಳೆಯರನ್ನು ಕಂಡಾಗ ನಾನು ಲೈಂಗಿಕವಾಗಿ ಪ್ರಚೋದನೆಗೊಳ್ಳುತ್ತೇನೆ. ಇತ್ತೀಚೆಗೆ ನನ್ನ ಸಂಬಂಧಿ ಮಹಿಳೆಯೊಬ್ಬರು ನನ್ನನ್ನು ಕರೆದು ಸಂಭೋಗಿಸುವಂತೆ ಒತ್ತಾಯಿಸುತ್ತಿದ್ದಾರೆ. ನನಗೂ ಕೂಡ ಈ ಬಗ್ಗೆ ಆಸಕ್ತಿ ಇದೆ. ಏನು ಮಾಡಲಿ?