ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 19. ನಾನು ಕೆಲವು ಸಮಯದಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನಾನು ಉತ್ತಮ ಮೆಮೋರಿ ಪವರ್ ನ್ನು ಹೊಂದಿದ್ದೇನೆ. ಆದರೆ ನಾನು ಪ್ರತಿಬಾರಿ ಹಸ್ತಮೈಥುನ ಮಾಡಿಕೊಂಡ ಬಳಿಕ ನಾನು ಓದಿದೆಲ್ಲಾ ಮರೆತು ಹೋಗುತ್ತದೆ. ಹಾಗಾದ್ರೆ ಹಸ್ತಮೈಥುನ ಮತ್ತು ಮೆಮೊರಿ ನಷ್ಟಕ್ಕೆ ಏನಾದರೂ ಸಂಬಂಧವಿದೆಯೇ? ಉತ್ತರ : ಹಸ್ತಮೈಥುನ ಮತ್ತು ಮೆಮೊರಿ ನಷ್ಟಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ನಿಮ್ಮ ಅತಿಯಾದ ಉತ್ಸಾಹವು ಎಲ್ಲವನ್ನೂ ಮರೆತುಹೋಗುವಂತೆ ಮಾಡುತ್ತದೆ.