ಬೆಂಗಳೂರು : ಪ್ರಶ್ನೆ : ನನಗೆ 24 ವರ್ಷ. ನನಗೆ ಪ್ರತಿದಿನ ರಾತ್ರಿ ಸಪ್ನ ಸ್ಖಲನವಾಗುತ್ತದೆ. ಅವುಗಳನ್ನು ತೊಡೆದು ಹಾಕಲು ನಾನು ಏನು ಮಾಡಬೇಕು? ಇದಕ್ಕೆ ಕಾರಣವೇನು?ಉತ್ತರ : ನೀವು ರಾತ್ರಿ ಕನಸಿನಲ್ಲಿ ಲೈಂಗಿಕ ಸುಖ ಅನುಭವಿಸುತ್ತಿದ್ದೀರಿ. ಇದರಿಂದ ಸಂಗ್ರಹವಾದ ನಿಮ್ಮ ವೀರ್ಯ ಹೊರಬರುತ್ತದೆ. ನೀವು ಕೆಲವೊಮ್ಮೆ ಹಸ್ತಮೈಥುನ ಮಾಡಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಮಲಗುವ ಮುನ್ನ ಹೆಚ್ಚು ಅಶ್ಲೀಲ ಮತ್ತು ಲೈಂಗಿಕ ಉತ್ಸಾಹವನ್ನು ನೋಡುವುದನ್ನು ತಪ್ಪಿಸಿ. ನಿಮ್ಮ ಆತಂಕದ