ಬೆಂಗಳೂರು : ಪ್ರಶ್ನೆ : ನಾನು 43 ವರ್ಷದ ಮಹಿಳೆ. ನಾನು ಸಾಕಷ್ಟು ತೂಕವನ್ನು ಹೊಂದಿದ್ದೇನೆ. ಸಂಭೋಗ ಮಾಡುವಾಗ ನನ್ನ ದೇಹದ ಬಗ್ಗೆ ನನಗೆ ಒಳ್ಳೆಯ ಭಾವನೆ ಬರುವುದಿಲ್ಲ. ಇದರಿಂದ ನನ್ನ ಲೈಂಗಿಕ ಜೀವನದ ಆಸಕ್ತಿ ಕಡಿಮೆಯಾಗಿದೆ. ನನ್ನ ಗಂಡನಿಗೂ ಈ ಬಗ್ಗೆ ಅಸಮಾಧಾನವಿದೆ. ಇದಕ್ಕೆ ನಾನು ಏನು ಮಾಡಲಿ?