ಬೆಂಗಳೂರು : ಪ್ರಶ್ನೆ : ನನಗೆ 32 ವರ್ಷ. ನನ್ನ ಪತ್ನಿಗೆ 27 ವರ್ಷ. ನಮಗೆ ಈಗಲೇ ಮಗು ಬೇಡವಾದ ಕಾರಣ ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೇವೆ. ಕಾಂಡೋಮ್ ಬದಲು ಬಳಸುವಂತಹ ಬೇರೆಯಾವುದಾರೂ ಉತ್ಪನ್ನವಿದೆಯೇ?