ಬೆಂಗಳೂರು : ಪ್ರಶ್ನೆ : ನಾನು ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುವುದರಿಂದ ನನ್ನ ವೃಷಣಗಳು ಊದಿಕೊಂಡಿವೆ. ನಾನುವೈದ್ಯರನ್ನು ಭೇಟಿ ಮಾಡಿ ಔಷಧಗಳನ್ನುತೆಗೆದುಕೊಂಡಿದ್ದೇನೆ. ಸ್ವಲ್ಪ ಸಮಯದವರೆಗೆ ಈ ಸಮಸ್ಯೆ ಕಂಡುಬಂದಿಲ್ಲ. ಆದರೆ ನಾನು ಮತ್ತೆ ಹಸ್ತಮೈಥುನ ಮಾಡಲು ಪ್ರಾರಂಭಿಸಿದ ಕೂಡಲೇ ಮತ್ತೆ ಊದಿಕೊಂಡಿದೆ ಈ ಸಮಸ್ಯೆಗೆ ಪರಿಹಾರವೇನು?