ಬೆಂಗಳೂರು : ಪ್ರಶ್ನೆ : ಲೈಂಗಿಕ ಕ್ರಿಯೆಯ ವೇಳೆ ಕೆಲವು ನಿಮಿಷಗಳಲ್ಲೇ ಸ್ಖಲನ ಮಾಡುತ್ತೇನೆ. ನನ್ನ ಸಮಯವನ್ನು ಕನಿಷ್ಠ 30 ನಿಮಿಷಗಳಿಗೆ ಹೇಗೆ ಹೆಚ್ಚಿಸುವುದು? ಇದಕ್ಕೆ ಔಷಧಗಳಿವೆಯೇ? ಉತ್ತರ : ನೀವು ಲೈಂಗಿಕ ಕ್ರಿಯೆಯ ವೇಳೆ ಸಂಭೋಗಿಸುವ ಮೊದಲು ಹೆಚ್ಚು ಕಾಲ ಪೋರ್ ಪ್ಲೇಯಲ್ಲಿ ತೊಡಗಿಕೊಳ್ಳಿ. ಇದರಿಂದ ತುಂಬಾ ಹೊತ್ತು ಲೈಂಗಿಕತೆಯಲ್ಲಿ ತೊಡಗಿಕೊಳ್ಳಬಹುದು. ಹಾಗೇ ನಿಮ್ಮ ಆರೋಗ್ಯದ ಬಗ್ಗೆ ಪರಿಶೀಲಿಸಬೇಕಾದ ಅಂಶಗಳಿವೆ. ಅಲ್ಲದೇ ಇದಕ್ಕೆ ಔಷಧಗಳಿವೆ. ನೀವು ವೈದ್ಯರನ್ನು