ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 26. ನಾನು ಮುಂದಿನ ತಿಂಗಳು ಮದುವೆಯಾಗಲಿದ್ದೇನೆ. ನನ್ನ ಅವಧಿ ಮುಂದಿನ ತಿಂಗಳು 16. ನಾನು ಋತುಚಕ್ರ ವಿಳಂಬಗೊಳಿಸುವ ಸಲುವಾಗಿ ಸ್ತ್ರೀರೋಗ ತಜ್ಞರ ಸಲಹೆ ಮೇರೆಗೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಔಷಧಗಳನ್ನು ಸೇವಿಸುವಾಗ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತವೇ? ಅಥವಾ ಮಾತ್ರೆಗಳನ್ನು ನಿಲ್ಲಿಸುವವರೆಗೂ ಕಾಯಬೇಕೆ?