ಬೆಂಗಳೂರು : ಪ್ರಶ್ನೆ : ನಾನು ತುಂಬಾ ಸಂಪ್ರದಾಯವನ್ನು ಪಾಲಿಸುತ್ತೇನೆ. ಲೈಂಗಿಕತೆ ಅಶುದ್ಧವಾಗಿದೆ ಎಂದು ನಾನು ನಂಬಿದ್ದೇನೆ. ಮದುವೆಯ ನಂತರ ಸಂಭೋಗ ನಡೆಸಿದ ಬಳಿಕ ಬೆಡ್ ಶೀಟ್ ಗಳನ್ನು ಬದಲಾಯಿಸುವುದು, ಮತ್ತುಲೈಂಗಿಕತೆಯ ಬಳಿಕ ಸ್ನಾನ ಮಾಡುವುದು ಮುಂತಾದ ವಿಷಯಗಳ ಬಗ್ಗೆ ನನಗೆ ಕಟ್ಟುನಿಟ್ಟಿನ ನಿಯಮ ನೀಡಲಾಗಿದೆ. ಹಾಗಾದ್ರೆ ಲೈಂಗಿಕತೆ ಅಶುದ್ಧವಾಗಿದೆಯೇ? ನಾವು ಈ ನಿಯಮಗಳನ್ನು ಪಾಲಿಸಬೇಕೆ?