ಬೆಂಗಳೂರು : ಪ್ರಶ್ನೆ : ನಾನು 29 ವರ್ಷದ ಒಂಟಿ ವ್ಯಕ್ತಿ . ಕೆಲವು ತಿಂಗಳುಗಳ ಹಿಂದೆ ನಾನು ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೆ, ಅದನ್ನು ನಾನು ಈಗ ನಿಲ್ಲಿಸಿದ್ದೇನೆ. ಚಳಿಗಾಲದ ಪ್ರಾರಂಭದಿಂದಲೂ ನನಗೆ ರಾತ್ರಿ ಸ್ಖಲನವಾಗುತ್ತದೆ . ನನಗೆ ಕಡಿಮೆ ರಕ್ತದೊತ್ತಡ ಮತ್ತು ಖಿನ್ನತೆಯೂ ಇದೆ