ಬೆಂಗಳೂರು : ಪ್ರಶ್ನೆ : ನನಗೆ 11 ವರ್ಷದ ಮಗನಿದ್ದಾನೆ. ಅವನು ಜೀವಶಾಸ್ತ್ರದ ವಿಷಯದಲ್ಲಿ ತುಂಬಾ ಚೆನ್ನಾಗಿ ಓದುತ್ತಾನೆ. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕೊಡಲು ಯಾವ ವಯಸ್ಸು ಉತ್ತಮ? ಪೋಷಕರು ಅಥವಾ ಸಲಹೆಗಾರರು ಈ ವಿಷಯವನ್ನು ಕಲಿಸಬೇಕೆ?ಉತ್ತರ : ಮಕ್ಕಳು 10, 11 ವಯಸ್ಸಿನವರಾಗಿರುವಾಗಲೇ ಲೈಂಗಿಕ ಶಿಕ್ಷಣ ಕೊಡುವುದು ಉತ್ತಮ. ನಿಮ್ಮ ಮಗನೊಂದಿಗೆ ಯಾವುದೇ ಮುಜುಗರವಿಲ್ಲದೇ ನೀವು ಸರಳ, ಅರ್ಥಪೂರ್ಣ ಚರ್ಚೆಗಳನ್ನು ಮಾಡಬಹುದು. ಮತ್ತು ಲೈಂಗಿಕತೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು