ಬೆಂಗಳೂರು : ಕಳೆದ ರಾತ್ರಿ ನಾನು ಡ್ರಿಕ್ಸ್ ಮಾಡಿದಾಗ ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಭೇಟಿ ಮಾಡಿದೆ. ಮತ್ತು ನಾವು ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಆದರೆ ಆಕೆ ಆ ನಂತರ ರಕ್ಷಣೆಯಿಲ್ಲದೆ ನನಗೆ ಬ್ಲೋಜಾಬ್ ಮಾಡಿದಳು. ಇದು ಸೋಂಕಿಗೆ ಕಾರಣವಾಗಬಹುದೇ?ನಾನು ಪರೀಕ್ಷಿಸಬೇಕೆ?